ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಸ್ಯಾಂಡಲ್ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೇರಿದ್ದಾರೆ. ಈ ನಡುವೆ ಸೋಶಿಯಲ್ ಮೀಡಿಯಾದಲ್ಲಿ ಅವರ ಸಿನಿಮಾದ ಕೆಲ ಹಾಡುಗಳು ವೈರಲ್ ಆಗುತ್ತಿವೆ. ದರ್ಶನ್ ಅವರ ಕೆಲ ಹಳೆಯ ಹಾಡುಗಳು ಜನರಿಗೆ ಈಗಲೂ ತುಂಬಾ ಇಷ್ಟ. ಇವು ಇಂದಿಗೂ ಎವರ್ಗ್ರೀನ್ ಆಗಿಯೇ ಉಳಿದುಕೊಂಡಿವೆ. ಇಲ್ಲಿ ಸಿನಿ ಪ್ರೇಕ್ಷಕರು ಎಂದೂ ಮರೆಯದ ದರ್ಶನ್ ಅವರ ವಿಂಟೇಜ್ ಹಾಡುಗಳ ಪಟ್ಟಿ ನೀಡಲಾಗಿದೆ.